'ಶಿವನಂದಿ..' ಹಾಡು ಕೇಳಿರುವ ದರ್ಶನ್ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. 'ಯಜಮಾನ' ಸಿನಿಮಾದ ಮೊದಲ ಹಾಡಿನ ಅದ್ಭುತ ಯಶಸ್ಸಿನ ಬಳಿಕ ಇದೀಗ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗುತ್ತಿದೆ.<br /><br />Kannada actor Darshan's 'Yajamana' movie song will be releasing tomorrow february 19th. The movie is producing by Shailaja Nag. P.Kumar and V Harikrishana directing this movie.